By: Oneindia Kannada Video Team
Published : February 06, 2017, 05:17

ನಾಯಕ ಕೊಹ್ಲಿ ಮತ್ತು ಧೋನಿಗೂ ಆಗಲಿದೆ ಡೋಪಿಂಗ್ ಟೆಸ್ಟ್

Subscribe to Oneindia Kannada

ಈ ವರ್ಷ ನಡೆಯುತ್ತಿರುವ ICC ಚಾಂಪಿಯನ್ಸ್ ಟ್ರೋಫಿ ಗೆ ಡೋಪಿಂಗ್ ಟೆಸ್ಟ್ ಗೆ ರಕ್ತದ ಮೂಲಕ ಪರೀಕ್ಷೆ ಮಾಡುತ್ತಾರಂತೆ, ಇದೆ ಮೊದಲ ಬಾರಿಗೆ ಡೋಪಿಂಗ್ ಪರೀಕ್ಷೆಗೆ ರಕ್ತದ ಒಂದು ಪರೀಕ್ಷೆ ಮಾಡಲಾಗುತ್ತಿದೆ , ಪರೀಕ್ಷೆಯ ಗುಣಮಟ್ಟ ಎಚ್ಚಿಸಲು ಈ ಒಂದು ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆಯಂತೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!