ಟೀಂ ಇಂಡಿಯಾ ಸೋಲಿಗೆ KL ರಾಹುಲ್ ಮಾಡಿದ ಈ ಮಹಾ ಎಡವಟ್ಟೇ ಕಾರಣ!! ರೊಚ್ಚಿಗೆದ್ದ ಫ್ಯಾನ್ಸ್
Published : December 05, 2022, 11:20
ಒಂದೆಡೆ ಮೊದಲ ಇನಿಂಗ್ಸ್ ನಲ್ಲಿ ಬ್ಯಾಟಿಂಗ್ ನಲ್ಲಿ ಆಕರ್ಷಕ 73 ರನ್ ಬಾರಿಸುವ ಮೂಲಕ ಟೀಮ್ ಇಂಡಿಯಾ ಪಾಲಿಗೆ ಹೀರೋ ಆಗಿದ್ದ ಕೆಎಲ್ ರಾಹುಲ್, 2ನೇ ಇನಿಂಗ್ಸ್ ವೇಳೆ ಕ್ಯಾಚ್ ಕೈಚೆಲ್ಲುವ ಮೂಲಕ ವಿಲನ್ ಆದರು