By: Oneindia Kannada Video Team
Published : April 29, 2017, 02:29

ಕಿಕ್ ಸ್ಟಾರ್ಟ್ ಕ್ಯಾಬ್, ಅಂಗವಿಕಲರಿಗಾಗಿ ಹೊಸ ಕ್ಯಾಬ್ ಸರ್ವಿಸ್

Subscribe to Oneindia Kannada

ಒಂದು ಹೆಜ್ಜೆಯನ್ನೂ ಮುಂದಿಡಲಾಗದ ನಿಮ್ಮ ಅಸಹಾಯಕತೆ ನಿಮ್ಮಲ್ಲೊಂದು ಕೀಳರಿಮೆಯ ಭಾವವನ್ನು ಮೂಡಿಸಿರಬಹುದು. ಆದರೆ ನಡೆಯಲಾಗದೆ ಅಸಹಾಯಕತೆಯಿಂದ ಕುಗ್ಗಿರುವವರಿಗೆ ಹೊಸ ಪಯಣವನ್ನು ಪರಿಚಯಿಸಲು ಕಿಕ್ ಸ್ಟಾರ್ಟ್ ಎಂಬ ಪರಿಕಲ್ಪನೆ ಶುರುವಾಗಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!