• search
  • Live TV
By : Oneindia Video Kannada Team
Published : January 11, 2019, 02:41
Duration : 01:14

ಕೇಜ್ರಿವಾಲ್ ಬಗ್ಗೆ ಸುಳ್ಳು ಸುದ್ದಿ

ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಕುಡಿದು ವಾಹನ ಚಾಲನೆ ಮಾಡುತ್ತಾ ಫೇಸ್‌ಬುಕ್‌ ಲೈವ್‌ ಬಂದಿದ್ದರು ಎಂಬ ಸಂದೇಶದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ. ಕೇಜ್ರಿವಾಲ್‌ ತೊದಲುತ್ತಾ ನಿಧಾನವಾಗಿ ಮಾತನಾಡುವ ವಿಡಿಯೋದೊಂದಿಗೆ 'ಅಮಲಿನಲ್ಲಿದ್ದಾರೆ ನಕಲಿ ರಾಷ್ಟ್ರೀಯವಾದಿ. ಭವಿಷ್ಯದಲ್ಲಿ ಮತ ಹಾಕುವ ಮುನ್ನ ಎಚ್ಚರದಲ್ಲಿರಿ' ಎಂದು ಒಕ್ಕಣೆ ಬರೆದು ಶೇರ್‌ ಮಾಡಲಾಗುತ್ತಿದ್ದು ಇದು ಸುಳ್ಳು ಸುದ್ದಿಯಾಗಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!