By: Oneindia Kannada Video Team
Published : October 09, 2017, 03:41

ಶಿವಲಿಂಗವನ್ನ ಮನೆಯಲ್ಲಿ ಇಟ್ಟರೆ ಒಳ್ಳೇದಾ ಕೆಟ್ಟದ್ದಾ?

Subscribe to Oneindia Kannada

ಭಾರತದಲ್ಲಿ ಶಿವನ ಲಿಂಗಗಳನ್ನು ನೀವು ಹಲವು ಕಡೆ ನೋಡಿರಬಹುದು. ಹಾಗೆ ಮನೆಯಲ್ಲೂ ಸಹ ಶಿವ ಲಿಂಗವನ್ನು ಇತ್ತು ಪೂಜಿಸುವುದು ವಾಡಿಕೆ. ಮಹಿಳೆಯರು ಹಾಲು, ಮೊಸರು, ಜೇನುತುಪ್ಪ ಮತ್ತು ನೀರಿನ ಅಭಿಷೇಕವನ್ನು ಮಾಡುತ್ತಾ ಒಳ್ಳೆಯ ಗಂಡ ಅಥವ ಮಕ್ಕಳಿಗಾಗಿ ಪ್ರಾರ್ಥಿಸುವುದನ್ನು ನೋಡಿರಬಹುದು. ಕಾರಣಗಳು ಏನೇ ಇರಲಿ ಹಿಂದೂಧರ್ಮದಲ್ಲಿ ಲಿಂಗಾರಾಧನೆ ಬಹಳ ಮುಖ್ಯವಾದುದು. ಆದರೆ ಇಲ್ಲಿ ಮೂಡುವ ಪ್ರಶ್ನೆಯೆಂದರೆ ಮನೆಯಲ್ಲಿ ಶಿವ ಲಿಂಗವನ್ನ ಇಡಬೊಹುದಾ? ಇಟ್ಟರೆ ಒಳ್ಳೇದಾ ಕೆಟ್ಟದ್ದಾ? ಅದನ್ನ ತಿಳಿಯಲು ಈ ವೀಡಿಯೋ ನೋಡಿ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!