By: Oneindia Kannada Video Team
Published : May 09, 2017, 12:54

ರೈಲಿನ ಶೌಚ ಗೃಹದ ಬಳಿ ಮಲಗಿದ ಕರ್ನಾಟಕದ ಮಹಿಳಾ ಕ್ರೀಡಾ ತಂಡ

Subscribe to Oneindia Kannada

ಕರ್ನಾಟಕ ರಾಜ್ಯ ಮಹಿಳಾ ಕ್ರೀಡಾ ತಂಡವೊಂದು ಪೊಲೀಸ್ ಕ್ರೀಡಾಕೂಟದಲ್ಲಿ ಭಾಗವಹಿಸಲು ಸೀಟು ಸಿಗದೆ ರೈಲಿನ ಶೌಚಗೃಹದ ಬಾಗಿಲಲ್ಲಿ ಕುಳಿತು ಪ್ರಯಾಣ ಮಾಡಿರುವ ಫೋಟೋಗಳನ್ನು ಬಿಜೆಪಿ ಮುಖಂಡ ಸುರೇಶ್ ಕುಮಾರ್ ಅವರು ಹಂಚಿಕೊಂಡಿದ್ದು, ಈ ಘಟನೆ ಬಗ್ಗೆ ಅನೇಕ ಮಂದಿ ದಿಗ್ಭ್ರಮೆ ವ್ಯಕ್ತಪಡಿಸಿದ್ದಾರೆ.


Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!