• search
  • Live TV
By : Oneindia Video Kannada Team
Published : January 16, 2019, 11:26
Duration : 03:46

ಕರ್ನಾಟಕ ರಾಜಕೀಯದಲ್ಲಿ ಇನ್ನೂ ಮುಂದೆ ನಡೆಯಲಿವೆ ಹೈಡ್ರಾಮಾ

ಕರ್ನಾಟಕ ರಾಜಕೀಯದ ಡ್ರಾಮಾ ಇನ್ನೂ ಕೆಲ ದಿನಗಳ ಕಾಲ ಮುಂದುವರಿಯಲಿದೆ. ಇಬ್ಬರು ಪಕ್ಷೇತರ ಶಾಸಕರು ಸರಕಾರಕ್ಕೆ ನೀಡಿದ್ದ ಬೆಂಬಲ ಹಿಂಪಡೆದಿರುವುದರಿಂದ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರಕಾರಕ್ಕೆ ಸಣ್ಣದೊಂದು ಶಾಕ್ ನೀಡಿದೆ. ಆದರೆ ಬಿಜೆಪಿಯಿಂದ ಸರಕಾರ ರಚನೆ ಆಗಬೇಕು ಅಂದರೆ ತುಂಬ ದೂರದ ಹಾದಿ ಸಾಗಬೇಕಿದೆ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!