• search
  • Live TV
By : Oneindia Video Kannada Team
Published : January 29, 2019, 12:35
Duration : 04:19

ಒಂದೇ ಗರಡಿ ಮನೆಯ ಜಗಜಟ್ಟಿಗಳ ಕಾಳಗ

ನಾನೂ ಅದೇ ಸ್ಕೂಲ್ ನಲ್ಲಿ ಓದಿದ್ದು ಬಾರಪ್ಪಾ" ಅನ್ನೋ ಮಾತನ್ನು ನೀವು ಕೇಳಿದ್ದೀರಿ ಹಾಗೂ ಅದರ ಅರ್ಥ ನಿಮಗೆ ಆಗಿದೆ ಅನ್ನೋದಾದರೆ ಈ ವರದಿಯನ್ನು ದಾಟಿಸುವುದು ಸಲೀಸು. ಏಕೆಂದರೆ ರಾಜ್ಯ ರಾಜಕಾರಣದಲ್ಲಿ ಇದೇ ರೀತಿಯ ಸೇರಿಗೆ ಸವಾಸೇರು ಎಂಬ ಮೇಲಾಟ ನಡೆಯುತ್ತಿದೆ. ಒಂದು ಕಡೆ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ದೇವೇಗೌಡರು, ಮತ್ತೊಂದು ಕಡೆಗೆ ಸಿದ್ದರಾಮಯ್ಯ ಮತ್ತು ಬಣ.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!