By : Oneindia Kannada Video Team
Published : December 27, 2016, 11:59

ಸದಾನಂದ ಗೌಡರ ಮಗನ ವಿರುದ್ಧದ ಚಾರ್ಜ್ ಶೀಟ್ ಹೈಕೋರ್ಟಿಂದ ರದ್ದು

ಕರ್ನಾಟಕ ಹೈಕೋರ್ಟ್ ಶುಕ್ರವಾರ ಮಹತ್ವದ ತೀರ್ಪು ನೀಡಿದ್ದು, ಕರ್ನಾಟಕದ ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಅವರ ಮಗ ಕಾರ್ತಿಕ್ ಗೌಡ ವಿರುದ್ಧ ಕನ್ನಡ ಚಿತ್ರನಟಿ ಮೈತ್ರಿಯಾ ಗೌಡ ಸಲ್ಲಿಸಿದ್ದ ಚಾರ್ಜ್ ಶೀಟನ್ನು ತಳ್ಳಿಹಾಕಿದೆ. ಈ ತೀರ್ಪಿನಿಂದಾಗಿ ಕಾರ್ತಿಕ್ ಗೌಡ ಅವರಿಗೆ ಭಾರೀ ರಿಲೀಫ್ ಸಿಕ್ಕಂತಾಗಿದೆ. ಅಲ್ಲದೆ, ಕಾರ್ತಿಕ್ ತಮ್ಮ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿದ್ದ ಮೈತ್ರಿಯಾಗೆ ಭಾರೀ ಹಿನ್ನಡೆಯಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!