By : Oneindia Kannada Video Team
Published : March 13, 2018, 05:55

ಮೊದಲ ಸಿಎಂ ಪ್ರತಿಮೆ ಅನಾವರಣಕ್ಕೆ ಇಷ್ಟು ದಿನನಾ? ವಸಂತ ಕವಿತಾ ಕೆಸಿಆರ್ ರೆಡ್ಡಿ ಸಂದರ್ಶನ

ಭಾನುವಾರವಷ್ಟೇ ( ಜ 11) ರಾಜ್ಯದ ಪ್ರಥಮ ಸ್ವಾತಂತ್ರ್ಯೋತ್ತರ ಮುಖ್ಯಮಂತ್ರಿ ದಿ. ಕ್ಯಾಸಂಬಳ್ಳಿ ಚೆಂಗಲರಾಯ ರೆಡ್ಡಿ (ಕೆ ಸಿ ರೆಡ್ಡಿಯವರ) ಪ್ರತಿಮೆಯನ್ನು ಮುಖ್ಯಮಂತ್ರಿಗಳು ವಿಧಾನಸೌಧದಲ್ಲಿ ಅನಾವರಣ ಮಾಡಿದ್ದರು. ಈ ಪ್ರತಿಮೆ ಸ್ಥಾಪನೆಯ ಹಿಂದೆ, ಬಹಳಷ್ಟು ಶ್ರಮವಹಿಸಿದ್ದು ಕೆ ಸಿ ರೆಡ್ಡಿಯವರ ಹಿರಿಯ ಮೊಮ್ಮಗಳು ಕವಿತಾ ರೆಡ್ಡಿ (ವಸಂತ ಕವಿತ ಕೆ ಸಿ ಶ್ರೀಕರ್) ಈ ಬಾರಿಯ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯೂ ಆಗಿರುವ ಕವಿತಾ ರೆಡ್ಡಿ, ಕೆ ಸಿ ರೆಡ್ಡಿಯವರ ಪ್ರತಿಮೆ ಅನಾವರಣದ ಹಿಂದಿನ ಪರಿಶ್ರಮ, ಪ್ರಸಕ್ತ ಚುನಾವಣೆಯ ಬಗ್ಗೆ 'ಒನ್ ಇಂಡಿಯಾ' ಜೊತೆ ಮಾತನಾಡಿದ್ದಾರೆ. ಅವರ ಸಂದರ್ಶನದ ಆಯ್ದಭಾಗ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!