By : Oneindia Kannada Video Team
Published : March 14, 2018, 10:23

Karnataka Elections 2018 : ಚಾಮರಾಜಪೇಟೆಯಲ್ಲಿ ಜಮೀರ್ ಅಹ್ಮದ್ ಖಾನ್ ಮಾಸ್ಟರ್ ಪ್ಲಾನ್

ಕರ್ನಾಟಕ ಚುನಾವಣೆ 2018 ಸಮೀಪಿಸುತ್ತಿದ್ದಂತೆ ಎಲ್ಲಾ ಕ್ಷೇತ್ರಗಳಲ್ಲೂ ರಾಜಕೀಯ ಮುಖಂಡರ ಪೈಪೋಟಿ ಜೋರಾಗಿ ನಡೆಯುತ್ತೆ. ಇನ್ನು ಬೆಂಗಳೂರಿನ ಚಾಮರಾಜೇಪೇಟೆ ಕ್ಷೇತ್ರದಲ್ಲಂತೂ ಚುನಾವಣಾ ಕಾವು ಜೋರಾಗಿದೆ. ಚಾಮರಾಜಪೇಟೆಯ ಜೆಡಿಎಸ್ ನ ಬಂಡಾಯ ಶಾಸಕ ಜಮೀರ್ ಅಹ್ಮದ್ ಖಾನ್ ಈ ತಿಂಗಳು 24 ಕಾಂಗ್ರೆಸ್ ಗೆ ಅಧಿಕೃತವಾಗಿ ಸೇರಲಿದ್ದಾರೆ. ಹೇಗಾದರೂ ಮಾಡಿ ತಾನೇ ಗೆಲ್ಲಬೇಕು ಎಂದು ಪಣ ತೊಟ್ಟು ಕೂತಿದ್ದಾರೆ ಜಮೀರ್ ಅಹ್ಮದ್ ಖಾನ್. ಹಾಗಿದ್ರೆ ಅವರ ಮಾಸ್ಟರ್ ಪ್ಲಾನ್ ಏನು? ಈ ವಿಡಿಯೋ ನೋಡಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!