By : Oneindia Kannada Video Team
Published : April 13, 2018, 12:51

Karnataka Elections 2018 : ಇಂದು ವಿಕಾಸ ಸೌಧದಲ್ಲಿ ಯೋಗರಾಜ್ ಭಟ್ ರ ಚುನಾವಣಾ ಗೀತೆ ರಿಲೀಸ್

ಕರ್ನಾಟಕ ಚುನಾವಣಾ ಆಯೋಗದ ಹೊಸಪರಿಕಲ್ಪನೆಯಾದ ಚುನಾವಣಾ ಗೀತೆ ಇಂದು(ಏ.13) ಬಿಡುಗಡೆಯಾಗಲಿದೆ. ಕರ್ನಾಟಕ ವಿಧಾನಸಭೆ ಚುನಾವಣೆಗೆ ಚುನಾವಣಾ ಗೀತೆ ರಚನೆಯಾಗುತ್ತಿರುವುದು ಇದೇ ಮೊದಲು. ಜನರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸುವ ಉದ್ದೇಶದಿಂದಾಗಿ ಈ ಹೊಸ ಪರಿಕಲ್ಪನೆಗಾಗಿ ಚುನಾವಣಾ ಆಯೋಗ ನಾಂದಿಹಾಡಿದೆ.
ಇಂದು ವಿಕಾಸ ಸೌಧದಲ್ಲಿ ಯೋಗರಾಜ್ ಭಟ್ ರ ಚುನಾವಣಾ ಗೀತೆ ರಿಲೀಸ್

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!