By : Oneindia Kannada Video Team
Published : April 16, 2018, 03:08

Karnataka Elections 2018 : ಮಗನ ತಪ್ಪಿನಿಂದ ತಂದೆ ಎನ್ ಎ ಹ್ಯಾರಿಸ್, ಕೈತಪ್ಪುತ್ತಾ ಟಿಕೆಟ್?

ಈ ವರ್ಷದ ಫೆಬ್ರವರಿ ತಿಂಗಳು ಅತ್ಯಂತ ಹೆಚ್ಚು ಸುದ್ದಿಯಾಗಿದ್ದು ವಿದ್ವತ್ ಮೇಲಿನ ಹಲ್ಲೆ ಪ್ರಕರಣದಿಂದಾಗಿ! ಈ ಪ್ರಕರಣದ ಮುಖ್ಯ ಆರೋಪಿ ಮೊಹ್ಮದ್ ನಲಪಾಡ್, ಶಾಂತಿನಗರ ಶಾಸಕ ಎನ್ ಎ ಹ್ಯಾರಿಸ್ ಮಗ ಎಂಬುದು ಮತ್ತಷ್ಟು ವಿವಾದ ಸೃಷ್ಟಿಸಿದ ಸಂಗತಿ. ಆ ಘಟನೆಯ ನಂತರ ಪುತ್ರನಿಗೆ ಜಾಮೀನು ಕೊಡಿಸುವ ಯತ್ನದಲ್ಲಿ ನಿರಂತರವಾಗಿ ಸೋಲುಂಡ ಶಾಸಕ ಹ್ಯಾರಿಸ್ ಗೆ ಇದೀಗ ಮತ್ತೊಂದು ಆಘಾತ ಎದುರಾಗಿದೆ!
ಮಗನ ತಪ್ಪಿನಿಂದ ತಂದೆ ಎನ್ ಎ ಹ್ಯಾರಿಸ್, ಕೈತಪ್ಪುತ್ತಾ ಟಿಕೆಟ್?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!