By : Oneindia Kannada Video Team
Published : April 12, 2018, 07:27

Karnataka Elections 2018 : ಕೊರಟಗೆರೆಯಲ್ಲಿ ಜಿ ಪರಮೇಶ್ವರ್ ಗೆಲ್ಲೊ ಸಾಧ್ಯತೆ ಇದ್ಯಾ?

ಈ ಬಾರಿ ಕೊರಟಗೆರೆಯಲ್ಲೇ ಡಾ.ಪರಮೇಶ್ವರ್ ಚುನಾವಣೆಗೆ ನಿಲ್ಲುವುದು ಬಹುತೇಕ ಖಚಿತ. ಹಾಗೊಮ್ಮೆ ಕೊರಟಗೆರೆಯಲ್ಲಿ ನಿಂತರೆ ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್ ಕಳೆದ ಬಾರಿಯಂತೆ ಈ ಬಾರಿಯೂ ಶಾಕ್ ಅನುಭವಿಸುತ್ತಾರಾ..? ಅಥವಾ ಈ ಬಾರಿ ಸುಲಭವಾಗಿ ಗೆಲುವುದು ಸಾಧಿಸುತ್ತಾರಾ..?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!