By : Oneindia Kannada Video Team
Published : April 16, 2018, 01:08

Karnataka Elections 2018 : ಎ ಆರ್ ಕೃಷ್ಣಮೂರ್ತಿಯನ್ನ ಕಾಂಗ್ರೆಸ್ಸಿಗರು ಬೆಂಬಲಿಸುತ್ತಾರಾ?

ಬಿಜೆಪಿಯಿಂದ ಕಾಂಗ್ರೆಸ್‌ ಸೇರಿದ ಎ.ಆರ್. ಕೃಷ್ಣಮೂರ್ತಿಗೆ, ಕೊಳ್ಳೇಗಾಲದ ಸ್ಥಳೀಯ ಕಾಂಗ್ರೆಸ್ ಮುಖಂಡರ ವಿರೋಧದ ನಡುವೆಯೂ ಟಿಕೆಟ್ ಕೊಡಿಸುವಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ. ಹಾಲಿ ಶಾಸಕರಿಗೇ ಟಿಕೆಟ್ ಎಂಬ ನಿಯಮವನ್ನು ಮುರಿದಿರುವ ಕಾಂಗ್ರೆಸ್, ಕೊಳ್ಳೇಗಾಲ ಕ್ಷೇತ್ರದಲ್ಲಿ ವಲಸಿಗ ಎ.ಆರ್. ಕೃಷ್ಣಮೂರ್ತಿ ಅವರಿಗೆ ಟಿಕೆಟ್ ನೀಡಿದೆ.
ಎ ಆರ್ ಕೃಷ್ಣಮೂರ್ತಿಯನ್ನ ಕಾಂಗ್ರೆಸ್ಸಿಗರು ಬೆಂಬಲಿಸುತ್ತಾರಾ?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!