By : Oneindia Kannada Video Team
Published : April 12, 2018, 12:06

Karnataka Elections 2018 : ಈ ಬಾರಿಯ ಕರ್ನಾಟಕ ಚುನಾವಣೆಯ ನಂತರ ಬಿಜೆಪಿಯ ಪ್ಲಾನ್ ಏನು?

ಈ ಬಾರಿ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಅಥವಾ ಸರಳ ಬಹುಮತ ಪಡೆದು ಅಧಿಕಾರಕ್ಕೆ ಏರಿತು ಅಂದುಕೊಳ್ಳಿ, ಹಾವು- ಏಣಿ ಆಟ ನಿಶ್ಚಿತವೇನೋ ಎಂಬ ಅನುಮಾನ ಈಗಲೇ ಬರುತ್ತಿದೆ. ಅಥವಾ ಇನ್ನೊಂದು (ಬಿಜೆಪಿಯವರು ಸೋಲು ಎಂಬ ಪದವನ್ನು ಅಕ್ಷರ ರೂಪದಲ್ಲೂ ನೋಡಲು ಬಯಸುವುದಿಲ್ಲ ಆದ್ದರಿಂದ ಈ ಪ್ರಯೋಗ.) ಆಯಿತು ಅಂದುಕೊಳ್ಳಿ. ಆಗ ಪರಿಸ್ಥಿತಿ ಮತ್ತೂ ಭಯಾನಕ ಆಗುತ್ತದೆ.
ಈ ಬಾರಿಯ ಕರ್ನಾಟಕ ಚುನಾವಣೆಯ ನಂತರ ಬಿಜೆಪಿಯ ಪ್ಲಾನ್ ಏನು?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!