By : Oneindia Kannada Video Team
Published : March 06, 2018, 06:42

ಕರ್ನಾಟಕ ಚುನಾವಣೆ 2018 : ಕೋಲಾರದಲ್ಲಿ ಮತದಾರರನ್ನ ಸೆಳೆಯಲು ವರ್ತೂರ್ ಪ್ರಕಾಶ್ ಐಡಿಯಾ

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ತಯಾರಿ ಆರಂಭಿಸಿವೆ. ಇದೀಗ ರಾಜಕೀಯ ಮುಖಂಡರು ಮತದಾರರನ್ನ ಅದರಲ್ಲೂ ಕೆಲವರಂತೂ ಮಹಿಳಾ ಮತದಾರರನ್ನ ಸೆಳೆಯಲು ಸೀರೆಗಳನ್ನ ಹಂಚಲು ಹೊರಟಿದ್ದಾರೆ. ಇನ್ನೂ ಕೆಲವರು ಬಾಡೂಟದ ನೆಪದಲ್ಲಿ ಮತದಾರರನ್ನ ಸೆಳೆಯಲು ಕಸರತ್ತು ನಡೆಸುತ್ತಿದ್ದಾರೆ. ಅದರಲ್ಲಿ ವರ್ತೂರ್ ಪ್ರಕಾಶ್ ಕೂಡ ಒಬ್ಬರು. ಈ ವಿಡಿಯೋ ನೋಡಿ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!