By : Oneindia Kannada Video Team
Published : April 07, 2018, 03:16

Karnataka Elections 2018 : ಸಿದ್ದರಾಮಯ್ಯನವರ ಚಾಮುಂಡೇಶ್ವರಿ ಕ್ಷೇತ್ರದ ಹಿನ್ನೋಟ

ಮೈಸೂರಿನ ಅಧಿದೇವತೆ ಚಾಮುಂಡೇಶ್ವರಿಯ ಹೆಸರಿನ ವಿಧಾನಸಭಾ ಕ್ಷೇತ್ರ ತಾಲ್ಲೂಕು ಹಾಗೂ ನಗರದ ಹೊರವಲಯದ ನೂತನ ಬಡಾವಣೆಗಳನ್ನು ತನ್ನ ವ್ಯಾಪ್ತಿಯಲ್ಲಿ ಹೊಂದಿದೆ. ಕ್ಷೇತ್ರ ಪುನರ್ ವಿಂಗಡಣೆಯ ನಂತರ ವರುಣ ವಿಧಾನಸಭಾ ಕ್ಷೇತಕ್ಕೆ ಕೆಲವು ಪ್ರದೇಶಗಳು ಸೇರಿಕೊಂಡವು. ಇದರ ಜತೆಗೆ ನಗರದ ಹೊಸ ಬಡಾವಣೆಗಳು ಇದರ ತೆಕ್ಕೆಗೆ ಬಂದವು. ಜಿಲ್ಲೆಯಲ್ಲಿ ಅತಿದೊಡ್ಡ ಕ್ಷೇತ್ರವಾಗಿರುವ ಚಾಮುಂಡೇಶ್ವರಿ ಕ್ಷೇತ್ರ 2,89,111 ಮಂದಿ ಮತದಾರರನ್ನು ಹೊಂದಿದೆ. ಇದರಲ್ಲಿ 1,46,593 ಪುರುಷರು ಹಾಗೂ 1,42,518 ಮಹಿಳೆಯರೂ ಸೇರಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!