By : Oneindia Kannada Video Team
Published : March 29, 2018, 12:47

ಕರ್ನಾಟಕ ಚುನಾವಣೆ 2018 ಶನಿವಾರ ( ಮೇ 12 ) ಮತದಾನಕ್ಕೆ ಅಡ್ಡಿಯಾಗುತ್ತಾ ವೀಕೆಂಡ್?

ಶನಿವಾರ(ಮೇ 12) ಮತದಾನ, ಮಂಗಳವಾರ (ಮೇ 15) ಫಲಿತಾಂಶ.... ಈ ರಾಜ್ಯಕ್ಕೆ ಏನೇನು ಕಾದಿದೆಯೋ ಎಂದು ಚುನಾವಣಾ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಹಲವರು ತಮಾಷೆ ಮಾಡಿಕೊಂಡು ನಕ್ಕಿದ್ದಾರೆ. ಶನಿವಾರ ಮತ್ತು ಮಂಗಳವಾರ ಎರಡು ದಿನಗಳೂ ಶುಭಕಾರ್ಯಕ್ಕೆ ಹೇಳಿ ಮಾಡಿಸಿದ್ದಲ್ಲ ಎಂಬ ನಂಬಿಕೆ ಹಲವರಲ್ಲಿರುವುದರಿಂದ ಈ ದಿನಾಂಕಗಳ ಬಗ್ಗೆ ಅಸಮಧಾನವೂ ಇದೆ. ಹಾಗಂತ ಚುನಾವಣಾ ಆಯೋಗದ ನಿರ್ಧಾರವನ್ನು ಬದಲಿಸೋದಕ್ಕಾಗುತ್ತಾ..?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!