By : Oneindia Kannada Video Team
Published : March 17, 2018, 05:09

Karnataka Elections 2018 : ಎಚ್ ಡಿ ದೇವೇಗೌಡ್ರಿಗೆ ಸವಾಲ್ ಹಾಕಿದ ಎನ್ ಚಲುವರಾಯಸ್ವಾಮಿ

ಜೆಡಿಎಸ್ ನ ಬಂಡಾಯ ಶಾಸಕರಾದ ಎನ್ ಚಲುವರಾಯಸ್ವಾಮಿ, ಎಚ್ ಸಿ ಬಾಲಕೃಷ್ಣ ಹಾಗು ರಮೇಶ್ ಬಂದಸಿದ್ದೇಗೌಡ ಎಲ್ಲರೂ ಅಮಾವಾಸ್ಯೆ ನಿಮಿತ್ತ ಆದಿಚುಂಚನಗಿರಿ ದೇವಸ್ಥಾನಕ್ಕೆ ತೆರಳಿ ಅಮಾವಾಸ್ಯೆ ಪೂಜೆಯನ್ನ ಸಲ್ಲಿಸಿದ್ರು. ಇದೆ ಸಮಯದಲ್ಲಿ ಎನ್ ಚಲುವರಾಯಸ್ವಾಮಿ ಇದೆ ಸಮಯದಲ್ಲಿ ಮಾತಾಡಿ ಎಚ್ ಡಿ ದೇವೇಗೌಡ್ರಿಗೆ ಸವಾಲ್ ಹಾಕಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!