By : Oneindia Kannada Video Team
Published : April 07, 2018, 12:51

Karnataka Elections 2018 : ಕುಮಾರಸ್ವಾಮಿ ಹಾಗು ಗೌಡ್ರನ್ನ ತರಾಟೆಗೆ ತೆಗೆದುಕೊಂಡ ಎಚ್ ಸಿ ಬಾಲಕೃಷ್ಣ

ಚನ್ನಪಟ್ಟಣದ ಶಾಸಕ ಸಿಪಿ.ಯೋಗೇಶ್ವರ್ ಹೇಳಿದಂತೆ ಕುಮಾರಸ್ವಾಮಿ ಗೆಸ್ಟ್ ಲೆಕ್ಚರರ್. ಕ್ಷೇತ್ರಕ್ಕೆ ವಾರಕೊಮ್ಮೆ ಬಂದು ಪಾಠ ಮಾಡುವಂತೆ ಬರುತ್ತಾರೆ. ಆದರೆ ನಾವು ಕ್ಷೇತ್ರದಲ್ಲಿ ದಿನದ 24 ಗಂಟೆಗಳ ಕಾಲ ಶ್ರಮಿಸುತ್ತಿದ್ದೇವೆ. ನಾವು ಪರ್ಮನೆಂಟ್ ಲೆಕ್ಚರರ್ ಗಳು. ಸಮಯ ಸಿಕ್ಕರೆ ಸ್ಪೆಷಲ್ ಕ್ಲಾಸ್ ತೆಗೆದುಕೊಳ್ಳುತ್ತೇವೆ ಎಂದು ಮಾಗಡಿಯ ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ವ್ಯಂಗ್ಯವಾಡಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!