By : Oneindia Kannada Video Team
Published : March 15, 2018, 10:59

Karnataka Elections 2018 : ನಟ ದೊಡ್ಡಣ್ಣ ಅಳಿಯ ಕೆ ಸಿ ವೀರೇಂದ್ರ ಚಿತ್ರದುರ್ಗದಿಂದ ಸ್ಪರ್ಧೆ

ಕನ್ನಡದ ನಟ ದೊಡ್ಡಣ್ಣ ಅಳಿಯ ಕೆ ಸಿ ವೀರೇಂದ್ರ ಉದ್ಯಮಿಯಾಗಿದ್ದು ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆ 2018ರಲ್ಲಿ ಚಿತ್ರದುರ್ಗದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆ ಇದ್ದು ಇವರಿಗೆ ಪೈಪೋಟಿ ಕೊಡಲು ಜೆಡಿಎಸ್ ಮುಖಂಡ ಚಿತ್ರದುರ್ಗದ ಬಿ ಕಾಂತರಾಜು ಕೂಡ ಚುನಾವಣೆಗೆ ಭಾರದ ಸಿದ್ಧತೆ ನಡೆಸುತ್ತಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!