By : Oneindia Kannada Video Team
Published : March 26, 2018, 04:51

ಕರ್ನಾಟಕ ವಿಧಾನಸಭಾ ಚುನಾವಣೆ 2018 : ಕೊನೆಗೂ ಜೆಡಿಎಸ್ ಸೇರಿದ ಜೇಡ್ರಳ್ಳಿ ಕೃಷ್ಣಪ್ಪ

"ಜೆಡಿಎಸ್ ಸೇರ್ತೀನಿ, ಇಲ್ಲ ರೀ ನಾನು ಬರೀ ಅದೊಂದು ದಿನ ಹೋಗಿದ್ದೆ ಅಷ್ಟೇ" ಎಂದು ಎರಡು ದಿನ ಸುದ್ದಿಯಲ್ಲಿದ್ದ ಜೇಡ್ರಳ್ಳಿ ಕೃಷ್ಣಪ್ಪ ಭಾನುವಾರ ಮಾಗಡಿಯಲ್ಲಿ ನಡೆದ ವಿಕಾಸ ಪರ್ವ ಸಮಾವೇಶದಲ್ಲಿ ಅಂತೂ ಜೆಡಿಎಸ್ ಗೆ ಸೇರ್ಪಡೆ ಆಗಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!