By : Oneindia Kannada Video Team
Published : March 17, 2018, 12:34

Karnataka Elections 2018: ಕುಮುಟಾದಲ್ಲಿ ಜೆಡಿಎಸ್ ನಿಂದ ಪೆಟ್ರೋಲ್ ಕೂಪನ್ ಹಂಚಿಕೆ

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಗುಜರಾತ್, ಹಿಮಾಚಲ ಪ್ರದೇಶ ರಾಜ್ಯಗಳ ನಂತರ ಕರ್ನಾಟಕದಲ್ಲಿ ಚುನಾವಣೆ ನಡೆಯಲಿದೆ. ಈಗಾಗಲೇ ರಾಜಕೀಯ ಪಕ್ಷಗಳು ಚುನಾವಣೆ ತಯಾರಿ ಆರಂಭಿಸಿವೆ. ಇದೀಗ ರಾಜಕೀಯ ಮುಖಂಡರು ಮತದಾರರನ್ನ ಸೆಳೆಯಲು ಪೆಟ್ರೋಲ್ ಕೂಪನ್ ಗಳನ್ನ ಹಂಚಿದ್ದಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!