By : Oneindia Kannada Video Team
Published : April 03, 2018, 06:51

Karnataka Elections 2018 : ಟಿ ನರಸೀಪುರ ಕ್ಷೇತ್ರದಲ್ಲಿ ಎಚ್ ಸಿ ಮಹದೇವಪ್ಪ ಸ್ಪರ್ಧಿಸೋದು ಡೌಟ್

ಕಾವೇರಿ ಕಪಿಲೆ ಸಂಗಮ ಸ್ಥಳ, ಪುಣ್ಯಕ್ಷೇತ್ರ ತಿರುಮ ಕೂಡಲು ನರಸೀಪುರದಲ್ಲಿ ಸಚಿವ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಎಂ.ಸಿ. ಮಹದೇವಪ್ಪ ಅವರ ಮತ್ತೆ ಕಣಕ್ಕಿಯುವುದು ಅನುಮಾನ. ಈ ಚುನಾವಣೆಗೆ ಅವರ ಪುತ್ರ ಸುನೀಲ್ ಬೋಸ್ ಅವರನ್ನು ಕಣಕ್ಕಿಳಿಸುವುದು ಖಚಿತವಾಗಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!