By : Oneindia Kannada Video Team
Published : April 04, 2018, 06:51

Karnataka Elections 2018 : ನೀತಿ ಸಂಹಿತೆ ಯಕ್ಷಗಾನಕ್ಕೂ ತಂದಿತು ಕುತ್ತು

ಕರ್ನಾಟಕ ವಿಧಾನಸಭಾ ಚುನಾವಣೆ 2018 : ಮೇ 12ರಂದು ಮತದಾನ ನಡೆಯಲಿದ್ದು ಮೇ 15ರಂದು ಫಲಿತಾಂಶ ಹೊರ ಬೀಳಲಿದೆ. ಇನ್ನು ಚುನಾವಣೆಯ ಹಿನ್ನೆಲೆಯಲ್ಲಿ ಚುನಾವಣಾ ಆಯೋಗವು ನೀತಿ ಸಂಹಿತೆ ಜಾರಿಗೆ ತಂದಿದ್ದು ಸಾಕಷ್ಟು ನಿಯಮಗಳನ್ನ ಒಳಗೊಂಡಿದೆ. ಇದೀಗ ಈ ನೀತಿ ಸಂಹಿತೆ ಯಕ್ಷಗಾನಕ್ಕೂ ಕುತ್ತು ತಂದಿದ್ದು ಯಕ್ಷಗಾನ ಕಲಾವಿದ ರಾಹುಲ್ ಗಾಂಧಿ ಬಗ್ಗೆಅಣಕವಾಡಿದಕ್ಕೆ ಯಕ್ಷಗಾನದಿಂದ ಬ್ಯಾನ್ ಆಗಿರುವ ಘಟನೆ ನಡೆದಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!