By : Oneindia Kannada Video Team
Published : April 14, 2018, 12:52

Karnataka Elections 2018: ಕಾಂಗ್ರೆಸ್ ನ ಚುನಾವಣೆ ಗುರುತು ಹಸ್ತಕ್ಕೆ ಬಂತು ಕುತ್ತು

ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನೇನು ತಿಂಗಳು ಸಹ ಇಲ್ಲ, ಇದೀಗ ಚುನಾವಣಾ ಆಯೋಗದ ಮುಂದೆ ಮನವಿಯೊಂದು ಬಂದಿದ್ದು, ಕಾಂಗ್ರೆಸ್ ನ ಚುನಾವಣೆ ಗುರುತಾದ ಹಸ್ತವನ್ನು ರದ್ದು ಮಾಡಬೇಕು ಎಂಬ ಅರ್ಜಿಯ ವಿಚಾರಣೆಯನ್ನು ಏಪ್ರಿಲ್ 18ರಂದು ಚುನಾವಣೆ ಆಯೋಗ ಮಾಡಬೇಕಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!