By : Oneindia Kannada Video Team
Published : March 28, 2018, 12:05

Karnataka Elections 2018 : ಬೆಳಗಾವಿಯ ಚಿಕ್ಕೋಡಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ

ನೀತಿ ಸಂಹಿತೆ ಜಾರಿಯಾಗುವುದನ್ನ ಮೊದಲೇ ಅರಿತ ಶಾಸಕರಿಂದ ತರಾತುರಿಯಲ್ಲಿ ಕಾಮಗಾರಿಗಳಿಗೆ ಶಂಕುಸ್ಥಾಪನೆ. ಕಾಮಗಾರಿಗಳ ಉದ್ಘಾಟನೆ ನೆರೆವೇರಿಸುವ ಮೂಲಕ ಜನರ ಓಲೈಕೆಯಲ್ಲಿ ತೊಡಗಿರುವ ಶಾಸಕರು. ಬೆಳಗ್ಗೆ 11ಗಂಟೆಗೆ ನೀತಿ ಸಂಹಿತೆ ಜಾರಿಗೂ ಮುನ್ನ ಶಾಸಕ ಲಕ್ಷ್ಮಣ ಸವದಿ ಅಥಣಿ ಪಟ್ಟಣದಲ್ಲಿ ಕಾಮಗಾರಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!