By : Oneindia Kannada Video Team
Published : March 28, 2018, 09:27

Karnataka Elections 2018 : ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ನೀತಿ ಸಂಹಿತೆ ಉಲ್ಲಂಘನೆ

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ನೀತಿ ಸಂಹಿತೆ ಉಲ್ಲಂಘನೆ ಆರೋಪ. ನೀತಿ ಸಂಹಿತೆ ಜಾರಿ ಆದ್ರೂ ಬಾಗಲಕೋಟೆ ಬಿಟಿಡಿಎ ಅಧ್ಯಕ್ಷರಾದ ಎ.ಡಿ.ಮೋಖಾಸಿ ಹಾಗೂ ಸದಸ್ಯರಿಂದ ಪೈಲ್ ಗಳ ವಿಲೇವಾರಿ ನಡೆದಿದೆ ಎಂದು ಆರೋಪ ಕೇಳಿಬಂತು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!