By : Oneindia Kannada Video Team
Published : March 16, 2018, 02:48

Karnataka Elections 2018 : Citizen Voice ಪದ್ಮನಾಭನಗರ ಕ್ಷೇತ್ರದಲ್ಲಿರುವ ಜನಗಳ ತೊಂದರೆಗಳು

ಮಾಜಿ ಉಪಮುಖ್ಯಮಂತ್ರಿಗಳು, ಹಾಲಿ ಶಾಸಕರಾದ ಆರ್ ಅಶೋಕ್ ಅವರ ಕ್ಷೇತ್ರ ಪದ್ಮನಾಭನಗರ. ಚುನಾವಣಾ ಹೊಸ್ತಿಲಲ್ಲಿರುವ ಈ ಸಂದರ್ಭದಲ್ಲಿ ಕ್ಷೇತ್ರದ ಅಭಿವೃದ್ಧಿ ,ಕುಂದುಕೊರತೆಗಳ ಬಗ್ಗೆ ಆ ಭಾಗದ ಜನರೊಟ್ಟಿಗೆ ಒನ್ ಇಂಡಿಯಾ ತಂಡ ಮಾತಿಗಿಳಿದಾಗ ಸಿಕ್ಕಿದ್ದು ಅಲ್ಲಿನ ಹಿರಿಯನಾಗರೀಕರು . ಇವರೆಲ್ಲ ಹಲವಾರು ವರ್ಷಗಳಿಂದ ಪದ್ಮನಾಭನಗರದ ನಿವಾಸಿಗಳಾಗಿದ್ದಾರೆ. ಒಂದೊಂದೇ ಸಮಸ್ಯೆಗಳ ಬಗ್ಗೆ ಮಾತನಾಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!