By : Oneindia Kannada Video Team
Published : March 19, 2018, 11:54

ಕರ್ನಾಟಕ ಚುನಾವಣೆ 2018 : ಸಾಮ್ರಾಟನಾಗಿ ಮತ್ತೆ ಹೊರ ಬಂದ ಬಿಜೆಪಿ ನಾಯಕ ಆರ್ ಅಶೋಕ್

ರಾಜಧಾನಿ ಬೆಂಗಳೂರಿನಲ್ಲಿ ಭಾರೀ ಪ್ರಾಭ್ಯಲ್ಯವನ್ನು ಹೊಂದಿರುವ ಬಿಜೆಪಿಯ ಅತ್ಯುತ್ತಮ ಸಂಘಟನಕಾರ ಆರ್ ಅಶೋಕ್, ಪರಿವರ್ತನಾ ರ‍್ಯಾಲಿಯ ಉದ್ಘಾಟನಾ ಸಮಾವೇಶಕ್ಕೆ ಜನ ಸೇರಿಸುವಲ್ಲಿ ವಿಫಲರಾಗಿ ಪಕ್ಷದ ಮುಖಂಡರ ಎದುರು ಮುಜುಗರ ಎದುರಿಸ ಬೇಕಾಗಿಬಂದಿತ್ತು. ಇದಾದ ನಂತರ ಪರಿವರ್ತನಾ ರ‍್ಯಾಲಿ ಬೆಂಗಳೂರು ವ್ಯಾಪ್ತಿಗೆ ಬಂದಿದ್ದಾಗ ಉತ್ತಮವಾಗಿ ಕಾರ್ಯಕ್ರಮ ಆಯೋಜಿಸಿದ್ದ ಅಶೋಕ್, ಬೆಂಗಳೂರು ರಕ್ಷಿಸಿ ಪಾದಯಾತ್ರೆಯ ಮೂಲಕ, ಪಕ್ಷದೊಳಗೆ 'ಸಾಮ್ರಾಟ್' ಎಂದು ಏನು ಕರೆಸಿಕೊಳ್ಳುತ್ತಿದ್ದಾರೋ, ಅದೇ ರೀತಿ ತನ್ನ ಸಂಘಟನಾ ಶಕ್ತಿಯನ್ನು ಪ್ರದರ್ಶಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!