By : Oneindia Kannada Video Team
Published : April 07, 2018, 07:06

Karnataka Elections 2018 : ಬಿಜೆಪಿಗೆ ಕರ್ನಾಟಕದಲ್ಲಿ ಸರಳ ಬಹುಮತ ಇದು ಜೋತಿಷ್ಯ

ವಿಧಾನಸಭೆ ಚುನಾವಣೆಯ ದಿನಾಂಕವೇ ಅನಿಶ್ಚಿತತೆಯನ್ನು ಸೂಚಿಸುತ್ತಿದೆಯಾ? ಜ್ಯೋತಿಷ್ಯ ರೀತಿ ಹೇಳುವುದಾದರೆ ಹೌದು ಎನ್ನುತ್ತಾರೆ ಜ್ಯೋತಿಷಿ ಕಬ್ಯಾಡಿ ಜಯರಾಮಾಚಾರ್ಯ. ಸಾಮಾನ್ಯವಾಗಿ ತಾವಾಗಿಯೇ ರಾಜಕೀಯ ಕುರಿತು ಭವಿಷ್ಯ ನುಡಿಯದ ಅವರನ್ನು ಒನ್ಇಂಡಿಯಾ ಕನ್ನಡ ಮಾತನಾಡಿಸಿ, ಕೆಲವು ಪ್ರಶ್ನೆಗಳನ್ನು ಮುಂದಿಟ್ಟು, ಉತ್ತರ ಪಡೆದಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!