By : Oneindia Kannada Video Team
Published : March 23, 2018, 01:18

Karnataka Elections 2018:ಈ ಸಿನಿಮಾ ಥಿಯೇಟರ್ ಗಳಲ್ಲಿ ಜೋರಾದ ಬಿಜೆಪಿ ಕಾಂಗ್ರೆಸ್ ಜಾಹೀರಾತು

ಕರ್ನಾಟಕದ ಸಿನಿಮಾ ಮಂದಿರಗಳಲ್ಲಿ ಈಗ ವಿಕೋ ವಜ್ರದಂತಿ ಜಾಹೀರಾತಿಗಿಂತ ಬಿಜೆಪಿ
ಮತ್ತು ಕಾಂಗ್ರೆಸ್ ನ ಜಾಹೀರಾತುಗಳೇ ಹೆಚ್ಚಾಗಿ ಕಂಡು ಬರುತ್ತಿವೆ. ಎರಡೂ ಪಕ್ಷಗಳು
ಪೈಪೋಟಿಗೆ ಬಿದ್ದವರಂತೆ ಹಣ ಸುರಿದು ಜಾಹೀರಾತುಗಳನ್ನು ಥಿಯೇಟರ್ ಗಳಲ್ಲಿ ಪ್ರಸಾರ ಮಾಡುತ್ತಿವೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!