By : Oneindia Kannada Video Team
Published : April 02, 2018, 01:24

Karnataka Elections 2018 : ಕರ್ನಾಟಕ ರಾಜಕೀಯದ ಚಿತ್ರವನ್ನ ಬದಲಿಸುವ ಆ 10 ಕ್ಷೇತ್ರಗಳು

ಕರ್ನಾಟಕದಲ್ಲಿ ಮೇ 12 ರಂದು ನಡೆಯಲಿರುವ ಚುನಾವಣೆಗೆ ಈಗಾಗಲೇ ಅಖಾಡ ಸಜ್ಜಾಗಿದೆ. ಎಲ್ಲ ರಾಜಕೀಯ ಪಕ್ಷಗಳೂ ಸೆಣಸಾಟಕ್ಕೆ ಸಿದ್ಧವಾಗಿವೆ. ಬಳ್ಳಾರಿ, ಚಾಮುಂಡೇಶ್ವರಿ, ಶಿಕಾರಿಪುರ, ವರುಣ, ರಾಮನಗರ ಸೇರಿದಂತೆ ಕರ್ನಾಟಕದ ಹಲವು ಕ್ಷೇತ್ರಗಳು ಎಂದಿಗೂ ಮಹತ್ವದ ಸ್ಥಾನ ಗಳಿಸಿವೆ. ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪ ಮತ್ತು ಎಚ್ ಡಿ ಕುಮಾರಸ್ವಾಮಿಯವರು ಪ್ರತಿನಿಧಿಸುವ ಕ್ರಮವಾಗಿ ಶಿಕಾರಿಪುರ ಮತ್ತು ರಾಮನಗರ ಕ್ಷೇತ್ರಗಳು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಬಾರಿ ಕ್ಷೇತ್ರ ಬದಲಿಸಿ ಪ್ರತಿನಿಧಿಸುತ್ತಿರುವ ಚಾಮುಂಡೇಶ್ವರಿ ಕ್ಷೇತ್ರ ಮುಂತಾದವುಗಳ ಮೇಲೆ ಈಗಾಗಲೇ ಎಲ್ಲರ ಚಿತ ತ ನೆಟ್ಟಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!