By: Oneindia Kannada Video Team
Published : July 19, 2017, 01:32

ಕರ್ನಾಟಕಕ್ಕೆ ಪ್ರತ್ಯೇಕವಾದ ಧ್ವಜ ಬೇಕೋ ಬೇಡವೋ ಎಂಬ ಬಗ್ಗೆ ಸೃಷ್ಟಿಯಾಗಿದೆ ದೊಡ್ಡ ವಿವಾದ

Subscribe to Oneindia Kannada

ಕರ್ನಾಟಕದಲ್ಲೇ ಕನ್ನಡನಾಡಿಗೊಂದು ಧ್ವಜ ಬೇಕು ಮತ್ತು ಬೇಡ ಎಂಬ ಎರಡು ಬಣಗಳು ವಾದವಾಗ್ವಾದ, ಹೋರಾಟಕ್ಕಿಳಿದಿವೆ. ಇದು ಸುಮ್ಮನಿರಲಾರದೆ ಇರುವೆ ಬಿಟ್ಟುಕೊಂಡಂತೆ ಕಂಡರೂ ಇದರ ಹಿಂದಿರುವ ಸಿದ್ದರಾಮಯ್ಯನವರ ಹುನ್ನಾರ ಅತ್ಯಂತ ಸ್ಪಷ್ಟವಾಗಿ ಕಾಣಿಸುತ್ತಿದೆ. ಇದರಿಂದ ಕನ್ನಡನಾಡೇ ಇಬ್ಭಾಗವಾದರೂ ಅಚ್ಚರಿಯಿಲ್ಲ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!