By : Oneindia Kannada Video Team
Published : May 30, 2017, 02:56

ಕರ್ನಾಟಕ ಸಿಇಟಿ ಫಲಿತಾಂಶ : ಪ್ರತಿಕ್ ನಾಯ್ಕ್ ಪ್ರತಿಕ್ರಿಯೆ

ತಮ್ಮ ಸಾಧನೆಯ ಕುರಿತು 'ಒನ್ ಇಂಡಿಯಾ' ಜೊತೆ ಮಾತನಾಡಿದ ಮಂಗಳೂರು ಮೂಲದ ಪ್ರತೀಕ್, ನನ್ನ ತಂದೆ ಶ್ರೀಕಾಂತ್ ನಾಯಕ್ ಮತ್ತು ತಾಯಿ ಸಂಗೀತಾ ನಾಯಕ್ ಆಶೀರ್ವಾದ ಮತ್ತು ಎಕ್ಸ್‌ಪರ್ಟ್ ಪಿಯು ಕಾಲೇಜಿನ ಉಪನ್ಯಾಸಕರ ಮಾರ್ಗದರ್ಶನದಿಂದಲೇ ಈ ಸಾಧನೆ ಮಾಡಲು ಸಾಧ್ಯವಾಯಿತ್ತು ಎಂದಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!