By : Oneindia Kannada Video Team
Published : March 16, 2017, 06:21

ಕರ್ನಾಟಕ ಬಜೆಟ್ 2017-18: "ನಮ್ಮ ಕ್ಯಾಂಟೀನ್" ಗೆ ಇಸ್ಕಾನ್ ಕಡೆಯಿಂದ ಊಟ ಸರಬರಾಜು

ನಮ್ಮ ಕ್ಯಾಂಟೀನ್ ಗೆ ಊಟ ಸರಬರಾಜು ಮಾಡುತ್ತ ಇರೋದು ಇಸ್ಕಾನ್ ಸಂಸ್ಥೆ. ಈ ಬಗ್ಗೆ ಸರ್ಕಾರ ಇಸ್ಕಾನ್ ಜೊತೆ ಒಂದು ಸುತ್ತಿನ ಮಾತುಕತೆ ನಡೆಸಿ ಅಕ್ಷಯ ಪಾತ್ರೆ ಯೋಜನೆಯಡಿ ನಮ್ಮ ಕ್ಯಾಂಟೀನ್` ಗೆ ಊಟ ಸಪ್ಲೈ ಮಾಡಲಿದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!