By : Oneindia Kannada Video Team
Published : March 28, 2018, 11:06

Karnataka Assembly Elections 2018 : ಸಿ ಎಂ ಬಾಡೂಟಕ್ಕೆ ನೀತಿ ಸಂಹಿತೆ ಜಾರಿ ಅಡ್ಡಿ

ಕರ್ನಾಟಕ ವಿಧಾನಸಭೆಗೆ ಚುನಾವಣೆ ದಿನ ನಿಗದಿಯಾಗಿದೆ. ಮೇ 12ಕ್ಕೆ ಮತದಾನ, ಮೇ 15ಕ್ಕೆ ಮತ ಎಣಿಕೆ ಎಂಬುದು ಘೋಷಣೆಯಾದ ದಿನಾಂಕ. ಇನ್ನು ಮಾರ್ಚ್ 27ರಿಂದ (ಮಂಗಳವಾರ) ಚುನಾವಣೆ ನೀತಿ ಸಂಹಿತೆ ಜಾರಿಯಾಗಿದೆ. ನೀತಿ ಸಂಹಿತೆ ಎಂಬುದು ತುಂಬ ಕಟ್ಟುನಿಟ್ಟಾದದ್ದು. ಇನ್ನು ಈ ನೀತಿ ಸಂಹಿತೆ ಜಾರಿಯಿಂದ ಅಧಿಕಾರಿಗಳಿಗೆ ಬಾರಿ ತೊಂದರೆಯಾಗಿದೆ. ಇನ್ನು ನೀತಿ ಸಂಹಿತೆ ಜಾರಿಯಾದ ಹಿನ್ನೆಲೆಯಲ್ಲಿ ಸಿದ್ದರಾಮಯ್ಯನವರ ಬಾಡೂಟಕ್ಕೆ ಬ್ರೇಕ್ ಬಿದ್ದಿದೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!