By : Oneindia Kannada Video Team
Published : March 20, 2018, 05:15

ಕರ್ನಾಟಕ ವಿಧಾನಸಭಾ ಚುನಾವಣೆ 2018 : ಸಂಖ್ಯಾಶಾಸ್ತ್ರಜ್ಞೆ ಶೀಲಾ ಬಜಾಜ್ ಭವಿಷ್ಯ

"ಈ ಬಾರಿಯ ಕರ್ನಾಟಕ ಚುನಾವಣೆಯಲ್ಲಿ ಭಾರೀ ಗದ್ದಲ, ಗಲಾಟೆ ಹಾಗೂ ಹಿಂದೆಂದೂ ಕಂಡಿರದ ರಾಜಕೀಯ ಮೇಲಾಟವನ್ನು ಕಾಣಬೇಕಾಗುತ್ತದೆ" ಎಂದು ಭವಿಷ್ಯ ನುಡಿದಿದ್ದಾರೆ ದೇಶದ ಪ್ರಸಿದ್ಧ ಸಂಖ್ಯಾಶಾಸ್ತ್ರಜ್ಞೆ ಹಾಗೂ ಟಾರೋಟ್ ರೀಡರ್ ಶೀಲಾ ಬಜಾಜ್. ಅಂದಹಾಗೆ ಈ ಶೀಲಾ ಬಜಾಜ್ ಯಾರು ಅಂತೀರಾ?

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!