By: Oneindia Kannada Video Team
Published : April 10, 2017, 06:15

ಕಪಾಲಿ ಥೀಯೇಟರ್, ಬೆಂಗಳೂರು: ಇಷ್ಟರಲ್ಲೇ ಸೇರಲಿದೆ ಇತಿಹಾಸ

Subscribe to Oneindia Kannada

ಏಷ್ಯಾದಲ್ಲೇ ಅತಿ ದೊಡ್ಡ ಚಿತ್ರಮಂದಿರವೆಂಬ ಖ್ಯಾತಿ ಗಳಿಸಿದ್ದ ಪ್ರತಿಷ್ಠಿತ ಕಪಾಲಿ ಚಿತ್ರಮಂದಿರ ಸದ್ಯದಲ್ಲೇ ಇತಿಹಾಸ ಸೇರಲಿದೆ. ಚಿತ್ರಮಂದಿರವನ್ನ ಉರುಳಿಸಿ ಆ ಜಾಗದಲ್ಲಿ ದೊಡ್ಡ ಮಾಲ್ ಒಂದು ತಲೆಎತ್ತಲಿದೆ ಎಂದು ಹೇಳಲಾಗಿದೆ.


Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!