By: Oneindia Kannada Video Team
Published : April 18, 2017, 04:25

ಕನ್ನಡಿಗರ ಆಕ್ರೋಶ, ಸತ್ಯರಾಜ್ ಅಲಿಯಾಸ್ ಕಟ್ಟಪ್ಪನ ಪ್ರತಿಕೃತಿ ದಹನ

Subscribe to Oneindia Kannada

ಕನ್ನಡ ಭಾಷೆ, ಜಲದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ತಮಿಳು ಚಿತ್ರನಟ ಸತ್ಯರಾಜ್ ವಿರುದ್ದ ಕರುನಾಡ ಕನ್ನಡ ಸೇನೆ ಕಾರ್ಯಕರ್ತರು ಇಂದು ಜಯದೇವವೃತ್ತದಲ್ಲಿ ಪ್ರತಿಭಟನೆ ನಡೆಸಿ ನಟ ಸತ್ಯರಾಜ್ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!