By : Oneindia Kannada Video Team
Published : August 24, 2017, 10:12

ಕಿರುತೆರೆ ನಟಿ ರಚನಾ ನಟ ಜೀವನ್ ಅಪಘಾತದಲ್ಲಿ ಸಾವು

ತಡರಾತ್ರಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಸೀರಿಯಲ್ ನಟಿ ಸೇರಿದಂತೆ ಇಬ್ಬರು ಸಾವನ್ನಪ್ಪಿದ ಘಟನೆ ಮಾಗಡಿ ತಾಲ್ಲೂಕಿನ ಸೋಲೂರು ಸಮೀಪ ನಡೆದಿದೆ..ಕಿರುತರೆ ನಟಿ ರಚನಾ ಹಾಗೂ ಜೀವನ್ ಮೃತ ದುರ್ದೈಗಳಾಗಿದ್ದಾರೆ..ನಟಿ ರಚನಾ ತ್ರಿವೇಣಿ ಸಂಗಮ, ಮಧುಬಾಲಾ , ಮಹಾನದಿ ಸೀರಿಯಲ್ ಗಳಲ್ಲಿ ನಟಿಸುತ್ತಿದ್ದರು..

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!