By: Oneindia Kannada Video Team
Published : June 28, 2017, 06:21

ಕರ್ನಾಟಕದಲ್ಲಿ ಕನ್ನಡಕ್ಕೆ ಕನ್ನಡಿಗರಿಗೆ ಬೆಲೆ ಸಿಗುತ್ತಿಲ್ಲ

Subscribe to Oneindia Kannada

ಕನ್ನಡ ಹಾಗು ಕನ್ನಡಿಗರು ಕರ್ನಾಟಕದಲ್ಲಿ ಬೆಲೆ ಕಳೆದುಕೊಳ್ಳುತ್ತಿದ್ದಾರೆ. ಬೆಂಗಳೂರಿನಲ್ಲಿ ಇರುವ ಮಾಲ್ ಗಳಲ್ಲಿ ಶಾಪಿಂಗ್ ಹೋಗುವವರೆಲ್ಲಾ, ಹಿಂದೀ ಭಾಷಿಕರೇನಾ? ಯಾವ ಮಾಲ್ ಗಳಿಗೂ ಕನ್ನಡಿಗರು ಹೋಗೋದಿಲ್ವಾ? ಇಂಥ ಒಂದು ಪ್ರಶ್ನೆ ಹುಟ್ಟಿದ್ದು ಈ ಕನ್ನಡ ಯುವಕರಿಗೆ. ಅಷ್ಟಕ್ಕೂ ಆ ಘಟನೆ ನಡೆದದ್ದು ಎಲ್ಲಿ ಯಾಕೆ? ಈ ವೀಡಿಯೋ ನೋಡಿ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!