By: Oneindia Kannada Video Team
Published : January 06, 2017, 05:59

ಕಮ್ಮನಹಳ್ಳಿ ಕಾಮುಕರು ಡೆಲಿವರಿ ಬಾಯ್ಸ್

Subscribe to Oneindia Kannada

ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ನಡುರಾತ್ರಿ ಯುವತಿಯನ್ನು ಚುಂಬಿಸಿ ದಾರಿಯಲ್ಲಿ ಎಳೆದಾಡಿದ್ದ ಕಾಮುಕರು ಪೊಲೀಸರ ಅತಿಥಿಯಾಗಿದ್ದು ಅವರು ಬಹಳ ದಿನಗಳಿಂದ ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಮತ್ತು ಏಕೆ ಅವರು ಹೀಗೆ ಮಾಡಿದರು ಎಂಬುದರ ಸತ್ಯ ಬಯಲಾಗಿದೆ.

Please Wait while comments are loading...
ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!