By: Oneindia Kannada Video Team
Published : December 27, 2016, 11:59

ದಿವಂಗತ ಜಯಲಲಿತಾಗೆ ಕಮಲ್ ಹಾಸನ್ ರಿಂದ ಟ್ವಿಟ್ಟರ್ ನಲ್ಲಿ ಅವಮಾನ

Subscribe to Oneindia Kannada

ಹಿರಿಯ ನಟ ಕಮಲ್ ಹಾಸನ್ ದಿವಂಗತ ಜಯಲಲಿತಾ ಅವರಿಗೆ ಅವಮಾನ ಆಗುವಂಥ ಸಂದೇಶವನ್ನು ಟ್ವಿಟ್ಟರ್ ನಲ್ಲಿ ಹಾಕಿದ್ದಾರೆ. 'ಜಯಲಲಿತಾ ಮೇಲೆ ಅವಲಂಬಿತರಾಗಿದ್ದವರಿಗೆ ನನ್ನ ತೀವ್ರ ಅನುಕಂಪ' ಎಂಬ ನಟ ಕಮಲ್ ಹಾಸನ್ ರ ಸಂದೇಶ ಒಪ್ಪಲು ಸಾಧ್ಯವೇ ಇಲ್ಲ ಎಂದು ಟ್ವಿಟ್ಟರಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!