By: Oneindia Kannada Video Team
Published : March 30, 2017, 04:45

ಡಿ ಕೆ ಶಿವಕುಮಾರ್ ಮತಕ್ಕಾಗಿ ಜನಗಳಿಗೆ ದುಡ್ಡು ನೀಡುತ್ತಿದ್ದಾರೆ, ಈಶ್ವರಪ್ಪ ಆರೋಪ

Subscribe to Oneindia Kannada

ಕಾಂಗ್ರೆಸ್ ಪಕ್ಷ ಪ್ರತಿ ವೋಟಿಗೆ 4 ಸಾವಿರ ಕೊಡ್ತಾ ಇದಾರಂತೆ. ಅದನ್ನು ಪಡೆದು ಮತ ಹಾಕಿರಿ ಅಂತ ಹೇಳುವ ಮೂಲಕ ಬಿಜೆಪಿ ಧುರೀಣ ಕೆ.ಎಸ್. ಈಶ್ವರಪ್ಪ ವಿವಾದವೊಂದನ್ನು ಹುಟ್ಟುಹಾಕಿದ್ದಾರೆ. ಗುಂಡ್ಲುಪೇಟೆ ಉಪಚುನಾವಣೆಯ ಹಿನ್ನೆಲೆಯಲ್ಲಿ ಕ್ಷೇತ್ರದ ಚಿಕ್ಕಾಟಿ ಗ್ರಾಮಕ್ಕೆ ಪ್ರಚಾರಕ್ಕಾಗಿ ಆಗಮಿಸಿದ ಈಶ್ವರಪ್ಪ ಇಂಥದ್ದೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!