By: Oneindia Kannada Video Team
Published : September 05, 2017, 10:48

ತುಲಾ ರಾಶಿಗೆ ಸೆಪ್ಟೆಂಬರ್ 12ರಂದು ಗುರು ಪ್ರವೇಶ | ಇದರಿಂದ 12 ರಾಶಿಗಳ ಮೇಲಾಗುವ ಪ್ರಭಾವ ಈ ವಿಡಿಯೋದಲ್ಲಿ

Subscribe to Oneindia Kannada

ಸೆಪ್ಟೆಂಬರ್ ತಿಂಗಳ ಹನ್ನೆರಡನೇ ತಾರೀಕು, 2017ನೇ ಇಸವಿಯನ್ನು ಚೆನ್ನಾಗಿ ನೆನಪಿಟ್ಟುಕೊಳ್ಳಿ. ಏಕೆಂದರೆ ಅಂದು ಗುರು ಗ್ರಹವು ಕನ್ಯಾ ರಾಶಿಯಿಂದ ತುಲಾ ರಾಶಿಯ ಪ್ರವೇಶ ಆಗುತ್ತದೆ. ಅಲ್ಲಿಂದ ಒಂದು ವರ್ಷಕ್ಕೂ ಸ್ವಲ್ಪ ಹೆಚ್ಚು ಕಾಲ ಅಂದರೆ ಅಕ್ಟೋಬರ್ 11, 2018ರವರೆಗೆ ತುಲಾ ರಾಶಿಯಲ್ಲೇ ಗುರು ಸ್ಥಿತವಾಗಿರುತ್ತದೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!