By: Oneindia Kannada Video Team
Published : April 14, 2017, 01:22

ಬೆಂಗಳೂರು ಹಾಗು ಮೈಸೂರಿನಲ್ಲಿ ಏಪ್ರಿಲ್ 22ರಂದು " ಜಂಬೋ ಪಾಸ್ಪೋರ್ಟ್ ಮೇಳ"

Subscribe to Oneindia Kannada

ಬೆಂಗಳೂರಿನ ಎರಡು ಕೇಂದ್ರಗಳಲ್ಲಿ ಹಾಗೂ ಮೈಸೂರಿನಲ್ಲಿ 'ಜಂಬೋ ಪಾಸ್ಪೋರ್ಟ್ ಮೇಳ'ವನ್ನು ಬೆಂಗಳೂರು ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ ಹಮ್ಮಿಕೊಂಡಿದೆ. ಶನಿವಾರ ಏಪ್ರಿಲ್ 22ರಂದು ಬೆಂಗಳೂರಿನ ಮಾರತ್ ಹಳ್ಳಿ ಮತ್ತು ಲಾಲ್ ಬಾಗ್ ಪಾಸ್ಪೋರ್ಟ್ ಕೇಂದ್ರಗಳಲ್ಲಿ ಹಾಗೂ ಮೈಸೂರಿನ ಪೋಸ್ಟ್ ಆಫೀಸ್ ಪಾಸ್ಪೋರ್ಟ್ ಕೇಂದ್ರದಲ್ಲಿ ಜಂಬೋ ಪಾಸ್ಪೋರ್ಟ್ ಮೇಳ ನಡೆಯಲಿದೆ.

Please Wait while comments are loading...

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!