By: Oneindia Kannada Video Team
Published : January 25, 2017, 12:53

ಮಿಚೆಲ್ ಜಾನ್ಸನ್ ಬಿಗ್​ಬಾಷ್ ಲೀಗ್​ ನಲ್ಲಿ 3 ಬಾಲ್ ಗೆ 3 ವಿಕೆಟ್ ಪಡೆಯುವುದರ ಮೂಲಕ

Subscribe to Oneindia Kannada


ಮಿಚೆಲ್ ಜಾನ್ಸನ್ ಬಿಗ್​ಬಾಷ್ ಲೀಗ್​ ನಲ್ಲಿ 3 ಬಾಲ್ ಗೆ 3 ವಿಕೆಟ್ ಪಡೆಯುವುದರ ಮೂಲಕ , ಅತ್ಯುತಮ ಬೌಲಿಂಗ್ ನೊಂದಿಗೆ ಬಿಗ್​ಬಾಷ್ ಲೀಗ್​ ಹಿತಿಹಾಸಲ್ಲಿ ಯಾರು ಮಾಡದೇ ಇರುವಂತ ಒಂದು ದಾಖಲೆ ಯನ್ನ ಮಾಡಿದರೇ ,ಮಿಚೆಲ್ ಜಾನ್ಸನ್ ಬೌಲ್ ಮಾಡಿದ 4 ಓವರ್ ನಲ್ಲಿ 21 ಬಾಲ್ ಗಳು ಒಂದು ರನ್ ಕೂಡಾ ನೀಡದೆ ಡಾಟ್ ಬಾಲ್ ಮಾಡಿದ್ದಾರೆ , ಅವರು ಬೌಲ್ ಮಾಡಿದ 18 ನೇ ಬಾಲಿನಲ್ಲಿ ಮೊದಲ ರನ್ ಕೊಡುತ್ತಾರೆ

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!