By : Oneindia Kannada Video Team
Published : July 21, 2017, 04:35

ಜಿಯೋದಿಂದ ತನ್ನ ಗ್ರಾಹಕರಿಗಾಗಿ ಉಚಿತ 4ಜಿ ಫೋನ್ಸ್ ಕೊಡಲಿದೆ

ರಿಲಯನ್ಸ್ ಜಿಯೋ' ಮೊಬೈಲ್ ಸೇವಾ ಕ್ಷೇತ್ರದ ನಂತರ ಇದೀಗ ಮೊಬೈಲ್ ಮಾರಾಟ ಕ್ಷೇತ್ರದಲ್ಲೂ ಧೂಳೆಬ್ಬಿಸಲು ಸಜ್ಜಾಗಿದೆ. ಗ್ರಾಹಕರಿಗೆ 0 ರೂಪಾಯಿಗೆ ಮೊಬೈಲ್ ಫೋನ್ ನೀಡುವುದಾಗಿ ರಿಲಾಯನ್ಸ್ ಸಂಸ್ಥೆ ಮುಖ್ಯಸ್ಥ ಮುಖೇಶ್ ಅಂಬಾನಿ ಅಚ್ಚರಿಯ ಘೋಷಣೆ ಮಾಡಿದ್ದಾರೆ.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

ಒನ್ ಇಂಡಿಯಾ ನ್ಯೂಸ್ ಗೆ ನೀವು ಇನ್ನೂ ಚಂದಾದಾರರಾಗಿಲ್ವಾ? ಈಗ ಆಗಿ!